ಜಯ ಮಂಗಳಂ ನಿತ್ಯ ಶುಭ ಮಂಗಳಂ

(ರಾಗ ಭೈರವಿ ಛಾಪುತಾಳ) ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ|| ಆಲನಾರಾಯಣಗೆ ಲಕ್ಷ್ಮೀಅರಸಗೆ ಕ್ಷೀರಸಾಗರದಲ್ಲಿ ನೆಲಸಿಹನಿಗೆ ಆಲದೆಲೆಯಲಿ ಮಲಗಿ ಲೋಲನಾಗಿದ್ದಂಥ ಸಾಕ್ಷಾತು ಪತಿಯ ವೆಂಕಟರಮಣಗೆ || ಗೋಕುಲದಲಿ ಹುಟ್ಟಿದವಗೆ ಗೋವುಗಳ ಕಾಯ್ದವಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗನೊಲಿದ (ದ್ರೌಪದಿಯ ಮಾನ ಸಂರಕ್ಷಣೆ)

( ರಾಗ ಸೌರಾಷ್ಟ್ರ. ಆದಿ ತಾಳ) ರಂಗನೊಲಿದ ನಮ್ಮ ಕೃಷ್ಣನೊಲಿದ||ಪ|| ಅಂಗನೆ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ||ಅ|| ಕರಿಯ ಪುರದ ನಗರದಲ್ಲಿ ಕೌರವರು ಪಾಂಡವರು ಧರೆಯ ಒಡ್ಡಿ ಜೂಜನಿಟ್ಟು ಲೆತ್ತವಾಡಲು ಪರಮಪಾಪಿ ಶಕುನಿ ತಾನು ಪಾಶದೊಳ್ ಪೊಕ್ಕಿರಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇನ್ನು ಪುಟ್ಟಿಸದಿರಯ್ಯ

(ರಾಗ ರೇಗುಪ್ತಿ ಝಂಪೆತಾಳ) ಇನ್ನು ಪುಟ್ಟಿಸದಿರಯ್ಯ, ಪುಟ್ಟಿಸಿದಕೆ ಪಾಲಿಸಯ್ಯ ನನ್ನ ದಯದಿ ತಾರಿಸಯ್ಯ ||ಪ|| ನಿನ್ನ ಪಾದಾಂಭುಜವ ನಂಬಿದೆನು ರಘುಪತಿಯೆ ಬೆನ್ನುಬಿದ್ದೆನು ಭವಬಂಧನ ಬಿಡಿಸೊ ||ಅ|| ಅಮರೇಂದ್ರವಂದಿತನೆ ಅನಂತಮಹಿಮನೆ ಕಮಲಸಖತೇಜಕರನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಾಣ ನೀನಹುದೊ (ಪ್ರಾಣದೇವರ ಸ್ತೋತ್ರ)

(ರಾಗ ನಾದನಾಮಕ್ರಿಯೆ ಆದಿತಾಳ) ಜಾಣ ನೀನಹುದೊ , ಗುರುಮುಖ್ಯಪ್ರಾಣ ನೀನಹುದೊ ||ಪ|| ಭಾರತಿರಮಣ ನಿನಗೆಣೆಕಾಣೆ ಮೂರು ಲೋಕದಲ್ಲಿದ್ದಂಥ ಸಕಲ ಪ್ರಾಣದಲಿದ್ದಂಥ ಪಂಚಪ್ರಾಣಗಳಿಗೆ ಪ್ರಾಣನಾಥ ||ಅ|| ಕೊಟ್ಟ ರಾಮಮುದ್ರಿಕೆಯ ಬೆಟ್ಟದಲ್ಲಿ ಸಾಗರ ದಾಟಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜೋ ಜೋ ಯಶೋದೆಯ ನಂದ ಮುಕುಂದನೆ

( ರಾಗ ಆನಂದಭೈರವಿ ತ್ರಿಪುಟತಾಳ) ಜೋ ಜೋ ಯಶೋದೆಯ ನಂದ ಮುಕುಂದನೆ ಜೋ ಜೋ ಕಂಸಕುಠಾರಿ ಜೋ ಜೋ ಮುನಿಗಳ ಹೃದಯಮಂದಿರ ಜೋ ಜೋ ಲಕುಮಿಯ ರಮಣ ||ಪ|| ಹೊಕ್ಕಳಹೂವಿನ ತಾವರೆಗಣ್ಣಿನ , ಇಕ್ಕಿದ್ದ ಮಕರಕುಂಡಲದ ಜಕ್ಕರಿಸುವ ಕದಪಿನ ಸುಳಿಗುರುಳಿನ , ಚಿಕ್ಕ ಬಾಯ ಮುದ್ದುಮೊಗದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜ್ಞಾನವೊಂದೇ ಸಾಕು ಮುಕ್ತಿಗೆ

(ರಾಗ ಮೋಹನ ಅಟತಾಳ) ಜ್ಞಾನವೊಂದೇ ಸಾಕು ಮುಕ್ತಿಗೆ ಇನ್ನೇನು ಬೇಕು ಹುಚ್ಚು ಮರುಳೆ(/ಮಾನವನೆ) ||ಪ|| ಪಿತಮಾತೆ ಸತಿಸುತರಗಲಿರಬೇಡ ಯತಿಯಾಗಿ ಅರಣ್ಯ ಚರಿಸುತಲುಬೇಡ ವ್ರತನೇಮ ಮಾಡಿ ದಣಿಯಲು ಬೇಡ ಸತಿಯಿಲ್ಲದವಗೆ ಸದ್ಗತಿಯಿಲ್ಲವೊ ಮೂಢ || ಜಪತಪವನೆ ಮಾಡಿ ದಣಿಯಲು ಬೇಡ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಜ್ಜನರ ಸಂಗ ನಮಗೆಂದಿಗಾಗುವುದೊ

ಸಜ್ಜನರ ಸಂಗ ನಮಗೆಂದಿಗಾಗುವುದೊ ದುರ್ಜನರ ಸಂಗದಲಿ ನೊಂದೆ ಶ್ರೀ ಹರಿಯೇ ||ಪ|| ವಾಕು-ವಾಕಿಗೆ ಡೊಂಕನೆಣಿಸುವರು , ಮತ್ತೆ ಪೋಕರಾಡಿದ ಮಾತು ನಿಜವೆಂಬರು ವಾಕು-ಶೂಲಗಳಿಂದ ನೆಡುವರು, ಪರರನೀ ಪೋಕು ಮಾನವರಿಂದ ನೊಂದೆ ಹರಿಯೇ || ತಾವೇ ತಮ್ಮನು ಕೊಂಡಾಡಿಕೊಳ್ಳುವರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ ಸುಮ್ಮನೆ ಇಬ್ಬರೂ ಕೂಡಿ ಸಾಟಿ ಮಾಡಿ ನೋಡುವ ||ಪ|| ಸರಕು ಬೆಲ್ಲ ತುಪ್ಪ ಧಾನ್ಯ, ಸವೆದೀತೆಂಬ ಚಿಂತೆಯುಂಟು ಹರಿನಮಾಮೃತಸಾರಕ್ಕೆ ಆರ ಅಂಜಿಕೆ ಇಲ್ಲವಯ್ಯ || ವ್ಯಾಪಾರ ಉದ್ಯೋಗಕಿನ್ನು ಅಪಾರ ಅಂಜಿಕೆಯುಂಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರಹರಿ ಎನಬಾರದೆ

(ರಾಗ ಕಲ್ಯಾಣಿ ಅಟತಾಳ) ನರಹರಿ ಎನಬಾರದೆ ||ಪ|| ಬಾರಿ ಬಾರಿಗೀ ಶರೀರವು ಬಾರದ್ಹಾಗೆ ಮಾಡೋ ನಾಮವು ಘೋರಿಸಿದ ಪ್ರಹ್ಲಾದನ ಜನಕನ ಉರವ ಸೀಳಿದ ನಾಮವು ||ಅ|| ದಾರಿದ್ರ್ಯಾದಿ ಭಯವೊಂದು ಇಲ್ಲ , ದಾರಿ ವೈಕುಂಠಕೆ ತೋರೋದಲ್ಲ ನಾರಾಯಣ ನಿಮ್ಮ ನಾಮ ಉಚ್ಚರಿಸಿದ ನಾರದ ದೇವಋಷಿಯಾದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆರೆ ನಂಬಿರೊ ಎಲೆ ಅಣ್ಣ

( ಉದಯರಾಗ ) ನೆರೆ ನಂಬಿರೊ ಎಲೆ ಅಣ್ಣ ||ಪ|| ಸಿರಿಯರಸನ ಕರುಣಾಳುವ ಸರಸಿಜಸಂಭವನ ಪಿತನ ಸುರರೊಡೆಯನ ಸಕಲ ವೇದ ಒರಲೊ ಹರಿಯ ಪರದೇವತೆ ಇದೇ ಇದೇ ಎಂದು ಕರಕಮಲದೊಳಿಟ್ಟು ಮೆರೆವ ಪರಮಹಂಸರಾದ ವ್ಯಾಸರಾಯರ || ಜ್ಞಾನಭಕ್ತಿ ವೈರಾಗ್ಯ ನಿಧಾನವ ನಮಗಿತ್ತು ಮೆರೆವ
ದಾಸ ಸಾಹಿತ್ಯ ಪ್ರಕಾರ
ಬರೆದವರು