ನಾರಾಯಣ ತೇ ನಮೋ ನಮೋ
ರಾಗ ಪೀಲು/ಆದಿ ತಾಳ
ನಾರಾಯಣ ತೇ ನಮೋ ನಮೋ ಭವ
ನಾರದ ಸನ್ನುತ ನಮೋ ನಮೋ || ಪಲ್ಲವಿ ||
ಮುರಹರ ನಗಧರ ಮುಕುಂದ ಮಾಧವ
ಗರುಡಗಮನ ಪಂಕಜ ನಾಭ
ಪರಮಪುರುಷ ಭವ ಭಂಜನ ಕೇಶವ
ನರಹರಿ ಶರೀರ ನಮೋ ನಮೋ || ೧ ||
ಜಲಧಿ ಶಯನ ರವಿ ಚಂದ್ರ ವಿಲೋಚನ
ಜಲರುಹ ಭವನುತ ಚರಣ ಯುಗ
ಬಲಿಭಂಜನ ಗೋವರ್ಧನವಲ್ಲಭ
ನಳಿನೋದರ ತೇ ನಮೋ ನಮೋ || ೨ ||
ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನರೂಪ
ವೇದೋಧ್ಧಾರ ಶ್ರೀ ವೇಂಕಟನಾಯಕ ಪು
ರಂದರವಿಠಲ ತೇ ನಮೋ ನಮೋ || ೩ ||
~~~ * ~~~
[ಇದು ಸಂಸ್ಕೃತ ರಚನೆ]
ತೇ ನಮೋ - ನಿನಗೆ ನಮಸ್ಕಾರವು
ಪುರಂದರ ಸಾಹಿತ್ಯ ದರ್ಶನ - ಭಾಗ ೧
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments
Re: ನಾರಾಯಣ ತೇ ನಮೋ ನಮೋ