ಪುರಂದರ ದಾಸ

ಪುರಂದರದಾಸರ ಕೆಲವು ರಚನೆಗಳು - ಡಾ. ಎಮ್.ಎಲ್.ವಸಂತಕುಮಾರಿ ಅವರ ಲೇಖನ

( ಪುರಂದರ ದಾಸರ ಕೆಲವು ರಚನೆಗಳ ಬಗ್ಗೆ ಸಂಗೀತ ಕಲಾನಿಧಿ ಡಾ. ಎಂ.ಎಲ್. ವಸಂತಕುಮಾರಿ ಅವರ ಬರಹವೊಂದರ ಕನ್ನಡ ಅನುವಾದ ಇಲ್ಲಿದೆ. -ಹಂಸಾನಂದಿ) ಮೂಲ ತಮಿಳು ಬರಹ: ಡಾ. ಎಮ್.ಎಲ್.ವಿ. ಕನ್ನಡಕ್ಕೆ ತಂದವರು: ಶೈಲಾಸ್ವಾಮಿ (

ಪುರಂದರ ದಾಸರ ಸಾಹಿತ್ಯದಲ್ಲಿ ನೃತ್ಯ

ದಾಸಸಾಹಿತ್ಯ ನಡುಗನ್ನಡ ಕಾಲದಲ್ಲಿ ಆರಂಭವಾಗಿ ಸುಮಾರು ಇಪ್ಪತ್ತನೇ ಶತಮಾನದವರೆಗೂ ಬೆಳೆದು ಬಂದ ಕನ್ನಡ ಸಾಹಿತ್ಯ ಪ್ರಕಾರ. ದಾಸಸಾಹಿತ್ಯದ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮ ಪ್ರಚಾರ ಮತ್ತು ಸಮಾಜ ಸುಧಾರಣೆ.