ಕಂದ ಹಾಲ ಕುಡಿಯೋ
(ರಾಗ ಕಲ್ಯಾಣಿ , ಛಾಪುತಾಳ)
ಕಂದ ಹಾಲ ಕುಡಿಯೋ , ಎನ್ನ ಗೋ-
ವಿಂದ ಹಾಲ ಕುಡಿಯೋ ||ಪ||
ಮಂದರಧರ ಗೋವಿಂದ ಮುಕುಂದ
ಕಂದ ಹಾಲ ಕುಡಿಯೋ ||ಅ||
ಶೃಂಗಾರವಾದ ಗೋವಿಂದ ಚೆನ್ನ
ಪೊಂಗೊಳಲನೂದುತ ಬಂದ
ಅಂಗನೇರು ನಿನ್ನ ಚಂದ ನೋಡಿ
ಭಂಗಪಟ್ಟರು ಕಂಡ ದೇವಯ್ಯ ||
ಆಕಳ ಬಳಿಗೆ ಓಡಾಡಿ , ಹರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಕಂದ ಹಾಲ ಕುಡಿಯೋ
- Log in to post comments