ಪುರಂದರದಾಸ

Compositions of Purandara dasa

ಪವಡಿಸು ಪರಮಾತ್ಮನೆ

( ರಾಗ ಶಂಕರಾಭರಣ ಅಟತಾಳ) ಪವಡಿಸು ಪರಮಾತ್ಮನೆ ನೀನು ಭವರೋಗ ವೈದ್ಯ ಭಕ್ತರ ನಿಧಿಯೆ|| ಕುಂದಣದಿ ರಚಿಸಿದ ಸೆಜ್ಜೆಮನೆಯಲ್ಲಿ ಇಂದ್ರಮಾಣಿಕಮಯ ಮಂಟಪದಿ ಚೆಂದಚೆಂದದ ಠಾಣ ದೀವಿಗೆ ಹೊಳೆಯುತ್ತ ಸಿಂಧುಶಯನ ಆನಂದದಿಂದ|| ತೂಗುಮಂಚದಿ ಹಂಸತೂಲದ ಹಾಸಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪನ್ನಗಾದ್ರಿಪತಿ ನಮಗೆ ನೀ ಗತಿ

( ರಾಗ ಯಮುನಾಕಲ್ಯಾಣಿ ಆದಿತಾಳ) ಪನ್ನಗಾದ್ರಿಪತಿ ನಮಗೆ ನೀ ಗತಿ- ಯೆಂಬುವ ಮತಿಯರಿತು ಈ ಸ್ಥಿತಿ ವೈಕುಂಠವಾಸ ವರಮಂದಹಾಸ ಭಕ್ತರುಲ್ಲಾಸ ಲಕ್ಷ್ಮೀವಿಲಾಸ ||೧ || ಮಾನವವೇಷ ಮಂಜುಳಭಾಷಾ ವಿನುತ ವಿಶೇಷ ಕೌಸ್ತುಭಭೂಷ ||೨|| ಶಂಕಿಸುತಿರಲು ಸಾಕುವ ಬಾಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ

( ರಾಗ ಶಂಕರಾಭರಣ ಝಂಪೆತಾಳ) ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ ತನ್ನ ವಂಚನೆಯಿಂದಲಿ ತನಗೆ ತಾನೆ ಕೆಟ್ಟುಹೋಹನಲ್ಲದೆ ||ಪ || ಊರೆಲ್ಲ ತೊಳೆದರೆ ಮಸಿ ಬೆಳ್ಳಗಾಗುವುದೆ ನೀರೊಳಗಿನ ಕಲ್ಲು ಮೃದುವಾಗಬಲ್ಲುದೆ ಧಾರಿಣಿಯೊಳಗೊಬ್ಬ ಮೂರ್ಖನಿಗೆ ಬುದ್ಧಿಯನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದೇ ಮನದಿ ಭಜಿಸು ವಾಗ್ದೇವಿಯ

( ರಾಗ ಯದುಕುಲಕಾಂಭೋಜ ಝಂಪೆತಾಳ) ಒಂದೇ ಮನದಿ ಭಜಿಸು ವಾಗ್ದೇವಿಯ ||ಪ || ಇಂದುಮತಿ ಕೊಡುವಳು ಹರಿಯ ಧ್ಯಾನದಲಿ ||ಅ || ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ ನಿಂದು ಆರಾಧಿಸಲು ಹರಿ ವಿಶ್ವ(ಮಯ)ನೆಂದು ಬಂದ ವಿಘ್ನವ ಕಳೆದು ಭಾವ ಶುದ್ಧಿಯನಿತ್ತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗನ ನೋಡಿರೆ ರಾಜಕುವರ

( ರಾಗ ನಾದನಾಮಕ್ರಿಯಾ ಅಟತಾಳ) ರಂಗನ ನೋಡಿರೆ ರಾಜಕುವರ ನರ- ಸಿಂಗದೇವ ನಮ್ಮ ದೇವಕಿ ಸುತನ ||ಪ || ಹಮ್ಮಿನ ತಾಯಿತ ತೋಳ ಬಾಪುರಿಯೊ ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೊ ತಿಮ್ಮರಾಯನಿಟ್ಟ ಸೊಬಗಿನ ಬಗೆಯೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗ ಬಾರೋ ರಂಗ

( ರಾಗ ಮೋಹನ ಅಟತಾಳ) ರಂಗ ಬಾರೋ ರಂಗ ಬಾರೋ ರಂಗಯ್ಯ ಬಾರೋ ||ಪ || ಪೊನ್ನುಂಗುರ ನಿನಗೀವೆ ಪನ್ನಗಶಯನನೆ ಬಾರೋ ||ಅ || ವೆಂಕಟರಮಣನೆ ಬಾರೋ ಪಂಕಜಚರಣವ ತೋರೋ ಮುಕುಂದ ಮುಂದೆ ನಿಂದಾಡೋ ಕಿಂಕಿಣಿಕಿಣಿರವದಿಂದ || ಕರ್ಣದೊಳಿಟ್ಟ ಮಾಗಾಯಿ ಹೊನ್ನ ಕದಪಿಲಿ ಧುಮುಕಾಡುತ್ತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ರಾಮ ರಾಮ ಸೀತಾರಾಮ ಎನ್ನಿರೋ

( ರಾಗ ಜಂಜೂಟಿ ರೂಪಕತಾಳ) ರಾಮ ರಾಮ ರಾಮ ಸೀತಾರಾಮ ಎನ್ನಿರೋ ||ಪ|| (ನೇಮದಿಂದ ಭಜಿಸುವವರ ಕಾಮಿತಗಳ ಕೊಡುವ ನಾಮ ) ಅಮರಪತಿಯ ದಿವ್ಯ ನಾಮ ಅಂದು ಒದಗದೊ ||ಅ|| ಭರದಿ ಯಮನ ಭಟರು ಬಂದು ಹೊರಡುಯೆಂದು ಮೆಟ್ಟಿ ತುಳಿದು ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಒದಗದೊ(/ಬಾರದಯ್ಯಾ)||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮನಾಮ ರತ್ನಹಾರ ದೊರಕಿತು ಎನಗೆ

( ರಾಗ ಕಾಂಭೋಜ ಅಟತಾಳ) ರಾಮನಾಮ ರತ್ನಹಾರ ದೊರಕಿತು ಎನಗೆ ||ಪ|| ಪೂರ್ವಪುಣ್ಯದ ಫಲಕೆ ||ಅ|| ಮಚ್ಛನೆಂಬೊ ಮಾಣಿಕ್ಯದ ಹರಳು ಕೂರ್ಮನೆಂಬೊ ಕುಸುರಿಗಳು ವರಹನೆಂಬೊ ಹೊಸ ಮೋಹನದ ಚಿನ್ನ ನರಹರಿಯೆಂಬೊ ನಾಮದ ಸರಮುತ್ತು || ವಾಮನನೆಂಬೊ ಒಲಿವ ಏಕಾವಳಿಯು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ

( ರಾಗ ಕೇದಾರಗೌಳ ತ್ರಿಪುಟತಾಳ) ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ ಒಂದೊಂದು ಕ್ಷಣಕೆ ಅನಂತ ದುಃಖ ||ಪ|| ಬಸಿರಿನೊಳಗೆ ದುಃಖ ಶಿಶುತನದಲಿ ದುಃಖ ಎಸೆವ ಕೌಮಾರ ಯೌವನದ ದುಃಖ ವಶವಲ್ಲದ ದುಃಖ ವಾರ್ಧಿಕ್ಯದ ದುಃಖ ಸತಿ ಸುತ ಮಿತ್ರರು ಕಾಡುವ ದುಃಖ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಮ್ಮೆ ನೆನೆಯಲು ನಮ್ಮ ದೇವ

( ರಾಗ ಯದುಕುಲಕಾಂಭೋಜ ಆದಿತಾಳ) ಒಮ್ಮೆ ನೆನೆಯಲು ನಮ್ಮ ದೇವ ||ಪ|| ಗಮ್ಮನೆ ಓಡಿಬರುವ ಬೊಮ್ಮನಯ್ಯನು ಬೇಗ ||ಅ|| ಪಂಡರಿನಾಥನು ಪಾಂಡವರ ಮಿತ್ರನು ಕೊಂಡಾಡುವರ ಮನೆ ತೊಂಡನಾಗುವನು || ವಯ್ಯಾರ ನಡೆಗಾರ ಹೊಯ್ಲು ಮಾಡುವ ಚೋರ ಮುಯ್ಯಕ್ಕೆ ಮುಯ್ಯ ತೆಗೆವ ಅಯ್ಯನಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು