ಪನ್ನಗಾದ್ರಿಪತಿ ನಮಗೆ ನೀ ಗತಿ

ಪನ್ನಗಾದ್ರಿಪತಿ ನಮಗೆ ನೀ ಗತಿ

( ರಾಗ ಯಮುನಾಕಲ್ಯಾಣಿ ಆದಿತಾಳ) ಪನ್ನಗಾದ್ರಿಪತಿ ನಮಗೆ ನೀ ಗತಿ- ಯೆಂಬುವ ಮತಿಯರಿತು ಈ ಸ್ಥಿತಿ ವೈಕುಂಠವಾಸ ವರಮಂದಹಾಸ ಭಕ್ತರುಲ್ಲಾಸ ಲಕ್ಷ್ಮೀವಿಲಾಸ ||೧ || ಮಾನವವೇಷ ಮಂಜುಳಭಾಷಾ ವಿನುತ ವಿಶೇಷ ಕೌಸ್ತುಭಭೂಷ ||೨|| ಶಂಕಿಸುತಿರಲು ಸಾಕುವ ಬಾಲ ಸಂಖ್ಯೆಯ ಬಲ್ಲ ಪುರಂದರ ವಿಠಲ್ಲ ||೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು