ದಾಸರ ಕೀರ್ತನೆಗಳು

ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ

ಪಂತುವರಾಳಿ ರಾಗ-ಆದಿ ತಾಳ ||ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ||ಪ|| ||ಬಾಯ ಮುಚ್ಚ ಬೇಡಿ ನಾರಾಯಣನ ನೆನೆಯಿರೊ|| ಅ. ಪ|| ||ನಿತ್ಯವಿಲ್ಲ ನೇಮವಿಲ್ಲ | ಮತ್ತೆ ದಾನ ಧರ್ಮವಿಲ್ಲ|| ||ವ್ಯರ್ಥವಾಗಿ ಕೆಡದೆ ಪುರು | ಷೋತ್ತಮನ ನೆನೆಯಿರೊ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಿಳಿಯು ಪಂಜರದೊಳಿಲ್ಲಾ

ಆನಂದಭೈರವಿ ರಾಗ/ಅಟ್ಟತಾಳ ||ಗಿಳಿಯು ಪಂಜರದೊಳಿಲ್ಲಾ|| ಪ|| ||ಶ್ರೀ ರಾಮ ರಾಮಾ ಬರಿದು ಪಂಜರವಾಯಿತಲ್ಲಾ|| ಅ ಪ|| ||ಅಕ್ಕ ನಿನ್ನ ಮಾತು ಕೇಳಿ ಚಿಕ್ಕದೊಂದು ಗಿಳಿಯ ತಂದು ಸಾಕಿದೆ|| ||ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ|| ೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶಿವ ಶಿವ ಎನ್ನಿರೋ

ರಾಗ: ಆರಭಿ: ತಾಳ: ಆದಿತಾಳ: ಆ: ಸ ರಿ ಮ ಪ ದ ಸ* ಅ: ಸ* ನಿ ದ ಪ ಮ ಗ ರಿ ಸ ಪಲ್ಲವಿ: ||ಶಿವ ಶಿವ ಶಿವ ಎನ್ನಿರೋ ಮೂಜಗದವರೆಲ್ಲ|| ಚರಣ ೧: ||ಆಗಮ ಸಿದ್ಧಾಂತ ಮೂಲದ ಜಪವಿದು ||ನಿಮ್ಮ ರೋಗದ ಮೂಲವ ಕೆಡಿಪ ಔಷಧವಿದು||ಶಿವ||
ದಾಸ ಸಾಹಿತ್ಯ ಪ್ರಕಾರ
ಬರೆದವರು