ಎಂದಿಗಾಹುದೋ ನಿನ್ನ ದರ್ಶನ
ರಾಗ: ಆರಭಿ ರೂಪಕ ತಾಳ
ಎಂದಿಗಾಹುದೋ ನಿನ್ನ ದರ್ಶನ ||ಪ||
ಅಂದಿಗಲ್ಲದೆ ಬಂಧ ನೀಗದೊ ||ಅ. ಪ.||
ಗಾನಲೋಲ ಶ್ರೀವತ್ಸ ಲಾಂಛನ
ದಾನವಾಂತಕ ದೀನ ರಕ್ಷಕ
ಆರಿಗೆ ಮೊರೆಯಿಡಲೊ ದೇವನೆ
ಸಾರಿ ಬಂದು ನೀ ಕಾಯೊ ಬೇಗನೆ
ಗಜವ ಪೊರೆದೆಯೊ ಗರುಡ ಗಮನನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಎಂದಿಗಾಹುದೋ ನಿನ್ನ ದರ್ಶನ
- Log in to post comments