ನಿನ್ನ ದಾಸನಾಗಿ ನಿನ್ನ ಎಂಜಲನುಂಡು By shreekant.mishrikoti on Sun, 04/05/2009 - 15:13 ನಿನ್ನ ದಾಸನಾಗಿ ನಿನ್ನ ಎಂಜಲನುಂಡು ನೀನುದಾಸೀನಮಾಡಿದರೆ ಲೋಕರು ನಗರೇ ನಿನ್ನ ಚರಣಕಮಲವನು ಕೊರಳಲಿ ಕಟ್ಟುವೆ ಪುರಂದರವಿಠಲ|| ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments