ನಾರಾಯಣ ತೇ ನಮೋ ನಮೋ

ನಾರಾಯಣ ತೇ ನಮೋ ನಮೋ

ರಾಗ ಪೀಲು/ಆದಿ ತಾಳ ನಾರಾಯಣ ತೇ ನಮೋ ನಮೋ ಭವ ನಾರದ ಸನ್ನುತ ನಮೋ ನಮೋ || ಪಲ್ಲವಿ || ಮುರಹರ ನಗಧರ ಮುಕುಂದ ಮಾಧವ ಗರುಡಗಮನ ಪಂಕಜ ನಾಭ ಪರಮಪುರುಷ ಭವ ಭಂಜನ ಕೇಶವ ನರಹರಿ ಶರೀರ ನಮೋ ನಮೋ || ೧ || ಜಲಧಿ ಶಯನ ರವಿ ಚಂದ್ರ ವಿಲೋಚನ ಜಲರುಹ ಭವನುತ ಚರಣ ಯುಗ ಬಲಿಭಂಜನ ಗೋವರ್ಧನವಲ್ಲಭ ನಳಿನೋದರ ತೇ ನಮೋ ನಮೋ || ೨ || ಆದಿದೇವ ಸಕಲಾಗಮ ಪೂಜಿತ ಯಾದವಕುಲ ಮೋಹನರೂಪ ವೇದೋಧ್ಧಾರ ಶ್ರೀ ವೇಂಕಟನಾಯಕ ಪು ರಂದರವಿಠಲ ತೇ ನಮೋ ನಮೋ || ೩ || ~~~ * ~~~ [ಇದು ಸಂಸ್ಕೃತ ರಚನೆ] ತೇ ನಮೋ - ನಿನಗೆ ನಮಸ್ಕಾರವು ಪುರಂದರ ಸಾಹಿತ್ಯ ದರ್ಶನ - ಭಾಗ ೧
ದಾಸ ಸಾಹಿತ್ಯ ಪ್ರಕಾರ
ಬರೆದವರು