ಕೃಷ್ಣ ನೀ ಬೇಗನೇ ಬಾರೋ

ಕೃಷ್ಣ ನೀ ಬೇಗನೇ ಬಾರೋ

ಕೃಷ್ಣ ನೀ ಬೇಗನೇ ಬಾರೋ |ಪ| ಬೇಗನೆ ಬಾರೋ ಮುಖವನ್ನು ತೋರೋ|ಅ.ಪ| ಕಾಲಾಲಂದುಗೆ ಗೆಜ್ಜೆ ನೀಲದ ಭಾವುಳಿ ನೀಲವರ್ಣನೆ ನಾಟ್ಯವಾಡುತ್ತ ಬಾರೋ| ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ವೈಜಯಂತಿಮಾಲ| ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ|
ದಾಸ ಸಾಹಿತ್ಯ ಪ್ರಕಾರ
ಬರೆದವರು