ದಯಮಾಡೋ ರಂಗ

ದಯಮಾಡೋ ರಂಗ

ಪಲ್ಲವಿ ದಯಮಾಡೋ ರಂಗ ದಯಮಾಡೋ ದಯಮಾಡೋ ನಿನ್ನ ದಾಸನೆಂದೆಣಿಸಿ ಅನುಪಲ್ಲವಿ ಹಲವು ಕಾಲದಿ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭ ಚರಣಳು: ಇಹ ಪರ ಗತಿ ನೀನೇ ಇಂದಿರ ರಮಣ ಸಹಾಯ ನಿನ್ನದೆ ಸರ್ವದಾ ತೋರಿ ಕರುಣ ಕರಿರಾಜ ವರದನೇ ಕಾಮಿತ ಫಲದ ಪುರಂದರವಿಠಲ ಹರಿ ಸಾರ್ವಭೌಮ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ