ಶ್ರೀನಿವಾಸ

ಶ್ರೀನಿವಾಸನು ಒಲಿಯನು ಕೇಳೋ

ಶ್ರೀನಿವಾಸನು ಒಲಿಯನು ಕೇಳೋ ಜ್ಞಾನೋಪಾರ್ಜನೆ ಮಾಡದಲೆ ||ಪಲ್ಲವಿ|| ಏನೇನೋ ಸತ್ಕರ್ಮವ ಮಾಡಲು ಪ್ರಾಣೇಶಾರ್ಪಣವೆನ್ನದಲೆ ||ಅನುಪಲ್ಲವಿ|| ಸ್ನಾನವು ಸಂಧ್ಯಾವಂದನ ಜಪತಪ ಜ್ಞಾನ ಸಾಧನವಿದೆನ್ನದಲೆ ಧಾನಧರ್ಮಗಳು ಈಶನ ಅನು ಸಂಧಾನವಮಾಡಿ ಮಾಡದಲೆ ||1 ||
ದಾಸ ಸಾಹಿತ್ಯ ಪ್ರಕಾರ
ಬರೆದವರು