ಏಸೇಸು ಕಲ್ಪಕ್ಕು ಈಶನು ನೀನಯ್ಯ
ಏಸೇಸು ಕಲ್ಪಕ್ಕು ಈಶನು ನೀನಯ್ಯ
ಆಸಾಸು ಕಲ್ಪಕ್ಕು ದಾಸನು ಇವನಯ್ಯ , ಉ-
ದಾಸೀನ ಮಾಡದೆ ಪೋಷಿಸಬೇಕಯ್ಯ
ವಾಸವ ನೀ ಮಾಡಿ ವಾಸನಾಮಯರೂಪ
ಸೋಸಿಲಿತೋರಿಸಿ ದಾಸನ ಮಾಡಿಕೋ
ಆಶಯ ಬಿಡಿಸಿ ವಿಶೇಷ ಭಕುತಿ ಜ್ಞಾನವ
ಲೇಸಾಗಿ ನೀನಿತ್ತು ಕೀಶ ಗುರುಜಗನ್ನಾಥವಿಠಲ ವರ-
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಏಸೇಸು ಕಲ್ಪಕ್ಕು ಈಶನು ನೀನಯ್ಯ
- Log in to post comments