ನೀನೇ ಗತಿಯೆನಗೆ - (ಲಕ್ಷ್ಮೀಸ್ತ್ರೋತ್ರ)
(ರಾಗ ಗಮನಕ್ರಿಯೆ ಮಟ್ಟೆತಾಳ )
ನೀನೇ ಗತಿಯೆನಗೆ ವನಜ ನೇತ್ರೆ ||ಪ||
ಕೈಲಾಸ ಎಂಬೋದು ಕಣ್ಣಿಲಿ ಕಾಣೆ
ಮೈಲುವಾಹನಪಿತ ಎತ್ತ ಪೋದನೊ ಕಾಣೆ ||
ಸತ್ಯಲೋಕವೆಂಬೋದು ಮಿಥ್ಯವಾಗಿತು ಕಾಣೆ
ಎತ್ತ ಪೋದನು ಬ್ರಹ್ಮ ಏನು ಮಾಡಲಿ ಅಮ್ಮ ||
ಸರಸಿಜನಾಭನು ಶರಧಿಯೊಳ್ ಮುಳುಗಿದ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ನೀನೇ ಗತಿಯೆನಗೆ - (ಲಕ್ಷ್ಮೀಸ್ತ್ರೋತ್ರ)
- Log in to post comments