ರಾಮ ರಾಮ ಎಂಬೆರಡಕ್ಷರ
ರಾಗ - ಧನ್ಯಾಸಿ
ತಾಳ - ಆದಿ
ರಾಮ ರಾಮ ಎಂಬೆರಡಕ್ಷರ
ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ||
ಹಾಲಾಹಲವನು ಪಾನವ ಮಾಡಿದ|
ಫಾಲಲೋಚನನೆ ಬಲ್ಲವನು ||
ಆಲಾಪಿಸುತ ಶಿಲೆಯಾಗಿದ್ದ |
ಬಾಲೆ ಅಹಲ್ಯೆಯ ಕೇಳೇನು ||೧||
ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ|
ಕುಂಜರ ರವಿಸುತ ಬಲ್ಲವನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ರಾಮ ರಾಮ ಎಂಬೆರಡಕ್ಷರ
- Log in to post comments