ರಂಗನಾಥ

ತೂಗಿರೆ ರಂಗನ ತೂಗಿರೆ ಕೃಷ್ಣನ

ಶಂಕರಾಭರಣ ರಾಗ/ಛಾಪುತಾಳ. ||ತೂಗಿರೆ ರಂಗನ ತೂಗಿರೆ ಕೃಷ್ಣನ||ಪ|| ||ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ| ||ತೂಗಿರೆ ಕಾವೇರಿ ರಂಗಯ್ಯನ||ಅ.ಪ|| ||ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ| ||ನಾಗಕನ್ನಿಕೆಯರು ತೂಗಿರೆ|| ||ನಾಗವೇಣಿಯರು ನೇಣು ಪಿಡಿದುಕೊಂಡು|
ದಾಸ ಸಾಹಿತ್ಯ ಪ್ರಕಾರ
ಬರೆದವರು