ಏನ ಬೇಡಲಿ ನಿನ್ನ ಚಂಚಲ ಕಠಿಣನ
ಏನ ಬೇಡಲಿ ನಿನ್ನ, ಚಂಚಲ ಕಠಿಣನ
ಮೌನದಿಂದಲಿ ಮೋರೆ ಓರೆ ಮಾಡುವನ||
ಕರುಳ ಹರಕನ ಬೇಡಲೇನು
ತಿರಿದು ತಿಂಬುವನ ಕೊರಳಗೊಯ್ಯ
ಅರಣ್ಯ ತಿರುಗುವವವ
ತಿರುಗಿ ಬೆಣ್ಣೆ ಕದ್ದು ತಿಂಬುವನ ||
ವಾಸಶೂನ್ಯನ ಕೈಯ ಕತ್ತಿ
ಬೀಸಿ ಸವರುವನ
ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಏನ ಬೇಡಲಿ ನಿನ್ನ ಚಂಚಲ ಕಠಿಣನ
- Log in to post comments