ಕಪ್ಪು ಎನ್ನಲು ಬೇಡವೋ ಶ್ರೀ ಹರಿಯನ್ನು
(ರಾಗ ಶಂಕರಾಭರಣ ಅಟತಾಳ)
ಕಪ್ಪು ಎನ್ನಲು ಬೇಡವೋ , ಶ್ರೀ ಹರಿಯನ್ನು
ಕಪ್ಪು ಎನ್ನಲು ಬೇಡವೋ ||ಪ||
ಹರಿಯ ಮಧ್ಯದಿ ಕಪ್ಪು ,ಹಾಲಾಹಲವು ಕಪ್ಪು , ಪರಮ ಅಶ್ವವೆ ಕಪ್ಪು
ಪಾರಿಜಾತವೆ ಕಪ್ಪು , ಕರಿಗಳೆಲ್ಲವು ಕಪ್ಪು , ಸುಲಲಿತವರನೆ ಕಪ್ಪು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಕಪ್ಪು ಎನ್ನಲು ಬೇಡವೋ ಶ್ರೀ ಹರಿಯನ್ನು
- Log in to post comments