Skip to main content

ಅಲ್ಪಧರ್ಮವು ಜ್ಞಾನದಿಂದ ಮಾಡಲು

ಅಲ್ಪಧರ್ಮವು ಜ್ಞಾನದಿಂದ ಮಾಡಲು

ಬ್ರಹ್ಮಪರಿಯಂತ ಸುಖ ಉಂಟು ನರಗೆ

ಸ್ವಲ್ಪೇತರ ತಿಳಿಯದೆ ಮಾಡಲ್ ಫಲವು ಭುಜಗ-

ತಲ್ಪ ಪ್ರಾಣೇಶವಿಠಲ ಮೆಚ್ಚನೋ----ಲಿಂಗಸುಗೂರಿನ ಯೋಗೇಂದ್ರರಾಯರು
ದಾಸ ಸಾಹಿತ್ಯ ಪ್ರಕಾರ: 
ಬರೆದವರು: