ಗೋವಿಂದಾ ಹರಿ ಗೋವಿಂದಾ

ಗೋವಿಂದಾ ಹರಿ ಗೋವಿಂದಾ

(ರಾಗ ಹುಸೇನಿ ಅಟತಾಳ) ಗೋವಿಂದಾ ಹರಿ ಗೋವಿಂದಾ ||ಪ|| ನಿಂತರೆ ನೆಳಲಿಲ್ಲ ಹಿಡಿಯಲು ಕೊಂಬಿಲ್ಲ ಎತ್ತ ತೋರುವೆ ಎನ್ನ ಕರ್ತು ವಿಚಾರಿಸೊ || ಸುತ್ತಮುತ್ತಲಿದ್ದ ಕತ್ತಲೆಯೊಳಗೆಂಬ ಎತ್ತೆತ್ತೋರುವೆ ಎನ್ನ ಕರ್ತು ವಿಚಾರಿಸೊ || ಸುರನರರಿಗೆಲ್ಲ ನೀನೇ ಗತಿಯೆಂದು ಪುರಂದರವಿಠಲ ಸ್ವಾಮಿ ವಿಚಾರಿಸೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು