ನಾರಾಯಣ ನಾರಾಯಣ ನಾರಾಯಣ

ನಾರಾಯಣ ನಾರಾಯಣ ನಾರಾಯಣ

ನಾರಾಯಣ ನಾರಾಯಣ ನಾರಾಯಣ ||ಪ|| ನಳಿನೋದರ ನಾರದಪ್ರಿಯ ನಾಮ ಜಯ ನಾರಾಯಣ ನರಕಾಂತಕ||ಅ.ಪ|| ಸುರಸಂಚಯ ಸುಖಕಾರಣ ದಿತಿಜಾಂತಕ ದೀನಶರಣ| ಪರತ ಪರ ಪಾಂಡವಪ್ರಿಯ ಪರಿಪೂರ್ಣ ಜಯ|| ಅಘಕುಲವನದಾವಾನಲ ಅಗಣಿತ ಗುಣಗಣ ನಿರ್ಮಲ| ತ್ರಿಗುಣಾತೀತ ತ್ರಿಭುವನ ತ್ರಿದಶೇಶ್ವರವಂದ್ಯ ಜಯ|| ಅತಿ ಮೋಹನಚರಿತ ನಮೋ ಅತಿ ಸದ್ಗುಣಭರಿತ ನಮೋ| ಹತಕಲ್ಮಷ ಹಯವದನ ಹರಿ ಹಯರಿಪುಹರಣ ಜಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು