ಬಾರಮ್ಮ ನಾವಿಬ್ಬರಾಡುವ

ಬಾರಮ್ಮ ನಾವಿಬ್ಬರಾಡುವ

( ರಾಗ ಮೋಹನ. ಅಟ ತಾಳ) ಬಾರಮ್ಮ ನಾವಿಬ್ಬರಾಡುವ ಮುಕ್ತಿ ಸಾಧನಂಗಳ ಬೇಗ ಬೇಡುವ ||ಪ|| ಕಾಡುವ ಕಪಿ ಶಯನಂಗಳು ಬೇಡುವ ಜ್ಞಾನ ಮಂಟಪದಲಿ ಜೋಡಿ ಕೂಡಾಡುವ ||ಅ|| ಮೂರು ಮನೆಯ ಭೇದವು ಮಾಡಿ ಮತ್ತೈದೆಂಟು ಮನೆ ಕಟ್ಯಾಡುವ || ಪುಂಡರೀಕಾಕ್ಷ ಶೇಷನ ಮೇಲೆ ಭೂಮಂಡಲದೊಳಗೆ ಬ್ರಹ್ಮಾಂಡವು || ಶಂಕ ಚಕ್ರಾಂಕಿತ ಪುರಂದರವಿಠಲನ್ನ ಜ್ಞಾನ ಮಂಟಪದಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು