ದಯಮಾಡೋ ರಂಗ

ದಯಮಾಡೋ ರಂಗ

ಪಲ್ಲವಿ ದಯಮಾಡೋ ರಂಗ ದಯಮಾಡೋ ದಯಮಾಡೋ ನಿನ್ನ ದಾಸನೆಂದೆಣಿಸಿ ಅನುಪಲ್ಲವಿ ಹಲವು ಕಾಲದಿ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭ ಚರಣ ಇಹ ಪರ ಗತಿ ನೀನೇ ಇಂದಿರ ರಮಣ ಸಹಾಯ ನಿನ್ನದೆ ಸರ್ವದಾ ತೋರಿ ಕರುಣ ಕರಿರಾಜ ವರದನೇ ಕಾಮಿತ ಫಲದ ಪುರಂದರವಿಠಲ ಹರಿ ಸಾರ್ವಭೌಮ
ದಾಸ ಸಾಹಿತ್ಯ ಪ್ರಕಾರ
ಬರೆದವರು