ಕೃ ಷ್ಣಾ ಷ್ಟ ಕ

ಕೃ ಷ್ಣಾ ಷ್ಟ ಕ

                                                    ಶ್ರೀ:
      
ಶ್ರೀ ವಾಸುದೇವ ಮಧುಸೂದನ ಕೈಟಭಾರೆ  ಲಕ್ಷ್ಮೀಶ ಪಕ್ಷಿವರವಾಹನ  ವಾಮನೇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೧||
ಗೋವಿಂದ ಗೋಕುಲಪತೇ ನವನೀತ ಚೋರ ಶ್ರೀನಂದನಂದನ ಮುಕುಂದ ದಯಾಪರೇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೨||
ನಾರಾಯಣಾ ಅಖಿಲ ಗುಣಾರ್ಣವಾ ಸರ್ವ ವೇದ ಪಾರಾಯಣ ಪ್ರಿಯಾ ಗಜಾಧಿಪ ಮೋಚಕೇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೩||
ಶ್ರೀಪ್ರಾಣತೋ ಅಧಿಕ ಸುಖಾಕ್ಷಯ ರೂಪ ನಿತ್ಯಂ ಪ್ರೋದ್ಯುದಿವಾಕರ ನಿಭಾಚ್ಯುತ ಸದ್ಗುಣ ಇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೪||
ಆನಂದ ಸಚ್ಚಿದ್ ಅಖಿಲಾತ್ಮಕ ಭಕ್ತ ವರ್ಗ ಸ್ವಾನಂದದಾನ ಚತುರಾಗಮ ಸನ್ನುತೇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೫||
ವಿಶ್ವಾನ್ಧಕಾರಿ ಮುಖ ದೈವತ ವಂದ್ಯ ಶಶ್ವತ್ ವಿಶ್ವೋ ದ್ಭವ ಸ್ಥಿತಿ ಮೃತಿ ಪ್ರಭೃತಿ ಪ್ರದೇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೬||
ನಿತ್ಯೈಕ ರೂಪ ದಶರೂಪ   ಸಹಸ್ರ  ಲಕ್ಷ  ಅನಂತರೂಪ  ಶತರೂಪ ವಿಮೋಚಕೇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೭||
ಸರ್ವೇಶ ಸರ್ವಗತ ಸರ್ವ ಶುಭಾನ ರೂಪ ಸರ್ವಾಂತರಾತ್ಮಕ ಸದೋದಿತ ಸತ್ಪ್ರಿಯೇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೮||

    ಇತಿಶ್ರೀವಿಷ್ಣುತೀರ್ಥ ( ಮಾದಿನೂರು ) ವಿರಚಿತ ಶ್ರೀ ಕೃ ಷ್ಣಾ ಷ್ಟ ಕ ಸಂಪೂರ್ಣಂ
           ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು.


ರುದ್ರರೂಪಿ ವಿಷ್ಣುವು ಲಯಕಾರಿ. ಶ್ರೀಶಿವರಾತ್ರಿ ಇಂದು. ತತ್ಕಾರಣ ರುದ್ರಾಂಶರಾದ ವಿಷ್ಣು ತೀರ್ಥರ ಈ ರಚನೆಯ ನೆನಪು.

ದಾಸ ಸಾಹಿತ್ಯ ಪ್ರಕಾರ