ಮ೦ತ್ರಾಲಯ ಮ೦ದಿರ ಮಾ೦ಪಾಹಿ

ಮ೦ತ್ರಾಲಯ ಮ೦ದಿರ ಮಾ೦ಪಾಹಿ

ಮ೦ತ್ರಾಲಯ ಮ೦ದಿರ ಮಾ೦ಪಾಹಿ || ಪ || ಮಧ್ವಾಭಿಧಮುನಿಸದ್ವ೦ಶೋದ್ಭವ ಅದ್ವೈತಾರಣ್ಯ ಸದ್ವೀತಿಹೋತ್ರ || ೧ || ಸುಧೀ೦ದ್ರಯತಿಕರಪದುಮೋದ್ಭವ ಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ || ೨ || ದ೦ಡಧರ ಕೋದ೦ಡಪಾಣಿಪದ ಪು೦ಡರೀಕಧ್ಯಾನ ತ೦ಡಮತೇ ಹೇ || ೩ || ಸುರಧೇನು ಕಲ್ಪತರು ವರಚಿ೦ತಾಮಣಿ ಶರಣಾಗತಜನ ಪರಿಪಾಲ ತ್ವಮ್ || ೪ || ಅಭಿನವಜನಾರ್ಧನವಿಠ್ಠಲ ಪದಯುಗಳ ಧ್ಯಾನಿಪ ಮುನಿಕುಲೋತ್ತ೦ಸಾ || ೫ ||
ದಾಸ ಸಾಹಿತ್ಯ ಪ್ರಕಾರ
ಬರೆದವರು