ಕಂಡಾನಿಶದಲ್ಲಿ ಅರ್ಘ್ಯವನು By shreekant.mishrikoti on Mon, 04/06/2009 - 20:14 ಕಂಡಾನಿಶದಲ್ಲಿ ಅರ್ಘ್ಯವನು ಪ್ರಾತರದಿ ಮಂಡಲಾಕಾರ ಮಧ್ಯಾಹ್ನದಲ್ಲಿ ಪುಂಡಗಾರನಾಗಿ ಚರಿಸದಲೆ ಇದ್ದರೆ ಅವಗೆ ಪಂಡಿತ ಶ್ರೀಪುರಂದರವಿಠಲ ಒಲಿಯ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments