ಧ್ವಜ ವಜ್ರಾಂಕುಶ ರೇಖಾಂಕಿತವಾದ By shreekant.mishrikoti on Mon, 04/06/2009 - 20:09 ಧ್ವಜ ವಜ್ರಾಂಕುಶ ರೇಖಾಂಕಿತವಾದ ಹರಿಪಾದಾಂಬುಜ ಸೇವಿಪ ಭಾಗವತರ ಭಾಗ್ಯ ನೋಡೊ ತ್ರಿಜಗವಂದ್ಯನ ಪಾಡುಭಕ್ತಿಯನು ಬೇಡು ಕುಜನರ ಮಾತುಗಳ ಸುಡು , ದುರ್ಜನರ ಸಂಗವ ಬಿಡು ಗಜೇಂದ್ರನ ಕಾಯಿದ ಶ್ರೀಕೃಷ್ಣನ ಸ್ಮರಣೆ ಮಾಡು ಪುರಂದರವಿಠಲನ ಬಿಡದೆ ಕೊಂಡಾಡು || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments