ಅಣುವಾಗಬಲ್ಲ ಮಹತ್ತಾಗಬಲ್ಲ

ಅಣುವಾಗಬಲ್ಲ ಮಹತ್ತಾಗಬಲ್ಲ

ಅಣುವಾಗಬಲ್ಲ ಮಹತ್ತಾಗಬಲ್ಲ ಅಣು ಮಹತ್ತೆರಡೊಂದಾಗಬಲ್ಲ ರೂಪನಾಗಬಲ್ಲ ಅರೂಪನಾಗಬಲ್ಲ ರೂಪ ಅರೂಪ ಎರಡೊಂದಾಗಬಲ್ಲ ಸುಗುಣನಾಗಬಲ್ಲ ನಿರ್ಗುಣನಾಗಬಲ್ಲ ಸುಗುಣ ನಿರ್ಗುಣ ಎರಡೊಂದಾಗಬಲ್ಲ ವ್ಯಕ್ತನಾಗಬಲ್ಲ ಅವ್ಯಕ್ತನಾಗಬಲ್ಲ ವ್ಯಕ್ತ ಅವ್ಯಕ್ತ ಎರಡೊಂದಾಗಬಲ್ಲ ಘಟಿತಾಘಟಿತಾಚಿಂತ್ಯಾದುಭುತ ಸ್ವಗತ ಸ್ವರೂಪ ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು