ಉದಯಕಾಲದ ಜಪ By shreekant.mishrikoti on Sun, 04/05/2009 - 17:13 ಉದಯಕಾಲದ ಜಪ ನಾಭಿಗೆ ಸರಿಯಾಗಿ ಹೃದಯಕ್ಕೆ ಸರಿಯಾಗಿ ಮಧ್ಯಾಹ್ನದಿ ವದನಕ್ಕೆ ಸಮನಾಗಿ ಸಾಯಂಕಾಲಕೆ ನಿತ್ಯ ಪದುಮನಾಭ ತಂದೆ ಪುರಂದರವಿಠಲಗೆ ಇದೇ ಗಾಯತ್ರಿಯಿಂದ ಜಪಿಸಬೇಕೊ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments