ಹಾ ಕೃಷ್ಣ ದ್ವಾರಕಾವಾಸ ಎಂದೆನಲು By shreekant.mishrikoti on Sun, 04/05/2009 - 16:55 ಹಾ ಕೃಷ್ಣ ದ್ವಾರಕಾವಾಸ ಎಂದೆನಲು ಶ್ರೀಪತಿ ಅಕ್ಷಯವಸ್ತ್ರವನಿತ್ತ ದ್ರೌಪದಿಯಭಿಮಾನವ ಕಾಯ್ದ ನಮ್ಮ ಆಪತ್ತಿಗಾಹೆನೆಂಬ ಶ್ರೀಪತಿ ಪುರಂದರವಿಠಲ ಅಕ್ಷಯವಸ್ತ್ರವನಿತ್ತು ಪಾರ್ಥನ ರಮಣಿಯ ಕಾಯ್ದನು || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments