ಕಣ್ಣಿಲಿ ಕೇಳುವ ಕಾಂಬುದನರಿವ By shreekant.mishrikoti on Sun, 04/05/2009 - 15:01 ಕಣ್ಣಿಲಿ ಕೇಳುವ ಕಾಂಬುದನರಿವ ಆಘ್ರಾಣಿಸುವ ಆಸ್ವಾದಿಸುವ ರಸನದಿ ಕೇಳುವ ಕರ್ಮಲೋಪಕ ಲೋಕವಿಲಕ್ಷಣ ಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments