ಸನಕಾದಿಗಳ ಹಂಸದಂತೆ By shreekant.mishrikoti on Sun, 04/05/2009 - 14:52 ಸನಕಾದಿಗಳ ಹಂಸದಂತೆ ಕಮಲದಲಿ ನಲಿವ ಮೂರುತಿಯನು ಮನುಜೋತ್ತಮರೆಂಬ ಮನ ಅಂಬರದೊಳು ಕಾಲಮಿಂಚಿನಂತೆ ಥಳಥಳಿಸುವ ಗುರುಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments