ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ By shreekant.mishrikoti on Sun, 04/05/2009 - 14:15 ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ ಅಚ್ಯುತನೆ ಕಾಯೊ , ಅನಂತನೆ ತೆಗೆಯೊ ಗೋವಿಂದ ಹರಿ ಪೊರೆಯೊ ಪುರಂದರವಿಠಲ ನೀ ಕರುಣವುಳ್ಳವನು ಕಾಣೊ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments