ಏಳುತ್ತ ಗೋವಿಂದಗೆ ಕೈಯ ಮುಗಿವೆ By shreekant.mishrikoti on Sun, 04/05/2009 - 12:45 ಏಳುತ್ತ ಗೋವಿಂದಗೆ ಕೈಯ ಮುಗಿವೆ ಕಣ್ಣಲಿ ತೆಗೆದು ನೋಡುವೆ ಶ್ರೀಹರಿಯ ನಾಲಿಗೆ ತೆಗೆದು ನಾರಾಯಣ ನರಹರಿ ಸೋಳಸಾಸಿರ ಗೋಪಿಯರರಸ ಎನ್ನಾಳುವ ಧೊರೆಯೆ ಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments