ಆನೆಯನು ಕಾಯಿದಾಗ ಜ್ಞಾನವಿದ್ದದ್ದೇನು By shreekant.mishrikoti on Sun, 04/05/2009 - 12:14 ಆನೆಯನು ಕಾಯಿದಾಗ ಜ್ಞಾನವಿದ್ದದ್ದೇನು ನಾನು ಒದರಲು ಈಗ ಕೇಳದಿದ್ದದ್ದೇನು ದಾನವಾಂತಕ ದೀನರಕ್ಷಕ ಮಾನವುಳಿಸಿಕೊಳ್ಳೊ ಶ್ರೀಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments