ಇಕ್ಕೋ ನಮ್ಮ ಸ್ವಾಮಿ By shreekant.mishrikoti on Sun, 04/05/2009 - 11:43 ಇಕ್ಕೋ ನಮ್ಮ ಸ್ವಾಮಿ , ಸರ್ವಾಂತರ್ಯಾಮಿ ಪ್ರಕಟ ಸಹಸ್ರ ನೇಮಿ , ಭಕ್ತಜನಪ್ರೇಮಿ ವಳನೋಡಿ ನಮ್ಮ ಹೊಳೆವ ಪರಬ್ರಹ್ಮ-ನರಿಯಬೇಕು ವರ್ಮ ವಸ್ತುವಿನ ನೋಡಿ , ಸಮಸ್ತಮನ ಮಾಡಿ ಅಸ್ತವಸ್ತು ಬೇಡಿ , ಸಮಸ್ತ ನಿಚಗೂಡಿ ಮಾಡು ಗುರುಧ್ಯಾನ ಮುದ್ದು ಪುರಂದರವಿಠಲನ ಚರಣವ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments