ಪರಮಾನಂದವು ಹರಿಗೆ By shreekant.mishrikoti on Sun, 04/05/2009 - 11:06 ಪರಮಾನಂದವು ಹರಿಗೆ ಪರಮಾನಂದವು ಸಿರಿಗೆ ಪರಮಾನಂದವು ನಮ್ಮ ಪುರಂದರವಿಠಲರಾಯನಿಗೆ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments