ಗುರಿಯ ನೆಚ್ಚವನೆ ಬಿಲ್ಲಾಳು By shreekant.mishrikoti on Sun, 04/05/2009 - 08:31 ಗುರಿಯ ನೆಚ್ಚವನೆ ಬಿಲ್ಲಾಳು ಹರಿಯ ಭಜಿಸಲರಿಯದವನೆ ಮಾಸಾಳು ಹರಿಯೆಂದು ಓದದೆಲ್ಲವು ಹಾಳು ಪುರಂದರವಿಠಲ ಪಾರ್ಥನ ಮನೆಯಾಳು || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments