ನುಡಿವೆ ಲಿಂಗ ಶೌಚಕ್ಕೊಮ್ಮೆ By shreekant.mishrikoti on Fri, 04/03/2009 - 22:49 (ಮೃತ್ತಿಕಾ ಸ್ನಾನ) ನುಡಿವೆ ಲಿಂಗ ಶೌಚಕ್ಕೊಮ್ಮೆ ಗುದಕ್ಕೆ ಮೂರು ನೆಲ್ಲಿಕಾಯಿಯಷ್ಟು ಮಣ್ಣ ಹಚ್ಚಿ ನೀರೊಳು ತೊಳೆದು ಬಲಗೈಗೆ ಅಯ್ದು ಮಣ್ಣು ಎಡದ ಕೈಗೆ ಏಳು ಮಣ್ಣು ಜೋಡು ಪಾದಕ್ಕೆ ಅಯಿದೈದು ಮಣ್ಣು ಅಯಿದು ಕಡೆಯೊಳಿಟ್ಟು ಪುರಂದರವಿಠಲ ಎನ್ನು || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments