ಆಕಳ ಕಿವಿಗೆಣೆ ಅಂಗೈ ಹಳ್ಳವಾಗಿರಬೇಕು By shreekant.mishrikoti on Fri, 04/03/2009 - 22:41 (ಆಚಮನ) ಆಕಳ ಕಿವಿಗೆಣೆ ಅಂಗೈ ಹಳ್ಳವಾಗಿರಬೇಕು ಉದ್ದು ಮುಣುಗುವಂತೆ ಇರಬೇಕು ನೀರು ಸಾಕಾಗದೆ ಹೆಚ್ಚು ಕಡಿಮೆ ಸಾಕೆಂಬಷ್ಟು ಕುಡಿದರೆ ಅದನು ಸಾಕಾರ ಪುರಂದರವಿಠಲ ಮದ್ಯಸಮ ಮಾಡುವ|| ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments