ಹರಿಯೆಂಬೋದೆ ಲಗ್ನಬಲವು By shreekant.mishrikoti on Sat, 03/28/2009 - 20:48 ಹರಿಯೆಂಬೋದೆ ಲಗ್ನಬಲವು, ಹರಿಯೆಂಬೋದೆ ಸುದಿನಬಲವು ಹರಿಯೆಂಬೋದೆ ತಾರಾಬಲವು, ಹರಿಯೆಂಬೋದೆ ಚಂದ್ರಬಲವು ಹರಿಯೆಂಬೋದೆ ವಿದ್ಯಾಬಲವು, ಹರಿಯೆಂಬೋದೆ ದ್ರವ್ಯಬಲವು ಹರಿಲಕ್ಷ್ಮೀಪತಿ ಪುರಂದರವಿಠಲನೆ ಬಲವಯ್ಯ ಸರ್ವ ಸುಜನರಿಗೆ ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments