ಮನ ಚಂಚಲದಿ ತಪವ ಮಾಡಲು ಅಶಕ್ಯವು By shreekant.mishrikoti on Sat, 03/28/2009 - 20:45 ಮನ ಚಂಚಲದಿ ತಪವ ಮಾಡಲು ಅಶಕ್ಯವು ಘನ ಅಜ್ಞಾನದಿ ಹಲವು ಕರ್ಮವು ಹತ್ತವು ಧನಶುದ್ಧಿಯಿಲ್ಲದೆ ದಾನವು ವೃಥಾ ಇವು ಇನಿತಾದ್ದರಿಂದ ಪುರಂದರವಿಠಲ ಈ ಯುಗದಿ ತನ್ನ ನಾಮಸ್ಮರಣೆ ಲೇಸೆಂದನು ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments