ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು

ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು

(ರಾಗ ನಾದನಾಮಕ್ರಿಯೆ ಆದಿತಾಳ) ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆ ದೇವರು ಕೊಟ್ಟಾನು ||ಪ|| ಡಂಭವ ನೀ ಬಿಡಲೊಲ್ಲೆ , ರಂಗನ ನಂಬಿದಾಕ್ಷಣದಲ್ಲಿ || ದೃಢ ಮಾಡಾತನ ಸ್ಮರಣೆ , ಭಕ್ತರ ಬಿಡಾತನು ಬಲ್ಲತಿ ಕರುಣಿ || ಪುರಂದರವಿಠಲನ ನಂಬು , ನಿನಗಿಹ ಪರಲೋಕ ಸಂಪದಗಳನೆಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು