ಹರಿದಾಸ ಸಂಪದ ಸಂಪುಟದ ಕುರಿತು
ಸಂಪದ ಮೂರು ವರ್ಷಗಳಿಂದ ಅಂತರ್ಜಾಲದಲ್ಲಿ ಕನ್ನಡದ ಹೊಸ ಚಿಗುರು ಬೆಳೆಸುವಲ್ಲಿ ಯಶಸ್ವಿಯಾಗಿರುವ ಸಮುದಾಯ. ಈ ಸಮುದಾಯದಲ್ಲಿ ಸಂಗೀತ, ಹರಿದಾಸ ಸಾಹಿತ್ಯ ಕುರಿತು ನಿರಂತರ ಬರೆಯುತ್ತ ಓದುಗರಲ್ಲಿ ಚಿರಪರಿಚಿತರಾಗಿರುವ ಹಂಸಾನಂದಿಯ ನೇತೃತ್ವದಲ್ಲಿ ಹರಿದಾಸ ಸಂಪದ ಸಂಪುಟ ನಿರಂತರ ಬೆಳೆಯುತ್ತಿರುವ ವೃಕ್ಷದ ಹೊಸ ಶಾಖೆಯಾಗಿ ಪ್ರಾರಂಭವಾಗಲಿದೆ.
ತಂಡ:
ಹಂಸಾನಂದಿ
ಸುನೀಲ ಜಯಪ್ರಕಾಶ
ಅನಿಲ್ ಜೋಶಿ
ಶ್ರೀಕಾಂತ ಮಿಶ್ರಿಕೋಟಿ
ಶ್ರೀನಿವಾಸ್.ಪಿ.ಎಸ್
ಬಿ.ವೆಂಕಟ್ರಾಯ
ಶೈಲಾಸ್ವಾಮಿ
ಹಾಗೂ ನೀವು!
ಈ ಯೋಜನೆಯಲ್ಲಿ ನೀವೂ ಭಾಗವಹಿಸಬಹುದು! ಹೇಗೆ ಎಂಬುದನ್ನು ತಿಳಿಯಲು ಒಂದು ಸಂದೇಶ ಹಾಕಿ.
ತಾಂತ್ರಿಕ ಸಹಾಯ: ಹರಿ ಪ್ರಸಾದ್ ನಾಡಿಗ್.