ಹಗಲು ನಾಲ್ಕು ಝಾವ By shreekant.mishrikoti on Sun, 04/05/2009 - 11:39 ಹಗಲು ನಾಲ್ಕು ಝಾವ ಹಸಿವನು ಕಳೆದೆನೊ ಇರುಳು ನಾಲ್ಕು ಝಾವ ವಿಷಯಕ್ಕೆ ಕೂಡಿದೆನೊ ವ್ಯರ್ಥವಾಯಿತಲ್ಲ ಈ ಸಂಸಾರಸುಖವೆಲ್ಲ ಕೇಲಯ್ಯ ತಂದೆ ಶ್ರೀಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments