ಮುಗುಳುನಗೆ ಕಲ್ಲಮೇಲಿದ್ದರೇನು By shreekant.mishrikoti on Sun, 04/05/2009 - 11:01 ಮುಗುಳುನಗೆ ಕಲ್ಲಮೇಲಿದ್ದರೇನು ಜಗದೊಳಗೆ ವಾರಿಧಿ ಮೇರೆ ತಪ್ಪಿದರೇನು ಕಡೆಗೆ ಹಾಕುವರ್ಯಾರಯ್ಯ ಬಿಡಿಸೊ ಬಿಡಿಸೊ ನಿನ್ನ ಚರಣಕಮಲವನ್ನು ಎನ್ನೊಡೆಯ ಪುರಂದರವಿಠಲರೇಯ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments