ಮಲಗಿ ಪಾಡಿದರೆ ಕುಳಿತು ಕೇಳುವನು By shreekant.mishrikoti on Sat, 03/28/2009 - 20:44 ಮಲಗಿ ಪಾಡಿದರೆ ಕುಳಿತು ಕೇಳುವನು ಕುಳಿತು ಪಾಡಿದರೆ ನಿಂತು ಕೇಳುವನು ನಿಂತು ಪಾಡಿದರೆ ನಲಿದು ಕೇಳುವನು ನಲಿದು ಪಾಡಿದರೆ ಸ್ವರ್ಗ ಸೂರೆಬಿಟ್ಟೆನೆಂಬ ಪುರಂದರವಿಠಲ ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments