ಬಾರಮ್ಮ ನಾವಿಬ್ಬರಾಡುವ
( ರಾಗ ಮೋಹನ. ಅಟ ತಾಳ)
ಬಾರಮ್ಮ ನಾವಿಬ್ಬರಾಡುವ ಮುಕ್ತಿ ಸಾಧನಂಗಳ ಬೇಗ ಬೇಡುವ ||ಪ||
ಕಾಡುವ ಕಪಿ ಶಯನಂಗಳು ಬೇಡುವ ಜ್ಞಾನ ಮಂಟಪದಲಿ ಜೋಡಿ ಕೂಡಾಡುವ ||ಅ||
ಮೂರು ಮನೆಯ ಭೇದವು ಮಾಡಿ ಮತ್ತೈದೆಂಟು ಮನೆ ಕಟ್ಯಾಡುವ ||
ಪುಂಡರೀಕಾಕ್ಷ ಶೇಷನ ಮೇಲೆ ಭೂಮಂಡಲದೊಳಗೆ ಬ್ರಹ್ಮಾಂಡವು ||
ಶಂಕ ಚಕ್ರಾಂಕಿತ ಪುರಂದರವಿಠಲನ್ನ ಜ್ಞಾನ ಮಂಟಪದಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments