ಪ್ರಾತಃಕಾಲದ ನಿದ್ರೆ ಪರಿಹರಿಸಿ (ಪ್ರಾತಃಸ್ಮರಣೆ) By shreekant.mishrikoti on Sat, 03/28/2009 - 20:46 ಪ್ರಾತಃಕಾಲದ ನಿದ್ರೆ ಪರಿಹರಿಸಿ ಹರಿಯ ಸ್ಮರಿಸಿ ನಾಥ ಗೋವಿಂದಗೆ ಪ್ರದಕ್ಷಿಣೆ ಮಾಡಿ ಪ್ರೀತಿಯೊಳತಿಥಿಪೂಜೆಗೆಯ್ದು ಪುರಾಣ ಶಾಸ್ತ್ರವ ಕೇಳಿ ನಾಥ ಶ್ರೀಪುರಂದರವಿಠಲಗೆ ನಮೋ ಎನ್ನು ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments